ಯುವತಿಯರನ್ನು ಮೆಚ್ಚಿಸಲು ಕೆಲವರು ಎಲ್ಲಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. ಸದ್ಯ ಇಲ್ಲೊಂದು ವಿಡಿಯೋದಲ್ಲಿ ಯುವಕನೋರ್ವ ಬೈಕ್ ಸ್ಟಂಟ್ ಮೂಲಕ ಯುವತಿಯನ್ನು ಮೆಚ್ಚಿಸಲು ಮುಂದಾಗಿ ಎಡವಿ ಬಿದ್ದ ಭಯಾನಕ ದೃಶ್ಯ ವೈರಲ್ ಆಗಿದೆ.
punjabi_industry ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯದಲ್ಲಿ ಖಾಲಿ ರಸ್ತೆಯಲ್ಲಿ ಯುವಕ ಯುವತಿಯನ್ನು ಕರೆದುಕೊಂಡು ಬರುತ್ತಿದ್ದ ಈ ವೇಳೆ ಆಕೆಯ ಎದುರು ತನ್ನ ಬೈಕ್ ಸಾಹಸ ಪ್ರದರ್ಶಿಸಲು ಮುಂದಾಗಿ ಇಬ್ಬರು ಸೇರಿ ನಡುರಸ್ತೆಯಲ್ಲಿಯೇ ಬಿದ್ದಿದ್ದಾರೆ.
ಬೈಕ್ ಸ್ಟಂಟ್ ಮುಂಚೆ ಜೀವದ ಅರಿವು ಇರಲಿ ಎಂದು ವಿಡಿಯೋ ನೋಡಿದವರು ಕಾಮೆಂಟ್ ಮಾಡಿದ್ದಾರೆ.
PublicNext
13/01/2022 12:33 pm