ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖುಷಿಯಲ್ಲಿ ವಧು ಕ್ಯಾಚ್ ಮಿಸ್ಸಾಗಿದ್ದರೆ! ವಿಡಿಯೋ ವೈರಲ್

ಮದುವೆ ಅಂದ್ರೆ ಮೋಜು, ಮಸ್ತಿ ಸಾಮಾನ್ಯ. ವಧು ವರರಿಗೆ ತಮಾಷೆ ಮಾಡುತ್ತಾ ಬಂಧು ಬಳಗದವರು, ಪ್ರೇಂಡ್ಸ್ ಸೇರಿದಂತೆ ಎಲ್ಲರೂ ಖುಷಿ ಖುಷಿಯಾಗಿ ಈ ದಿನದ ಸಂಭ್ರಮಿಸುತ್ತಾರೆ.

ಒಂದೊಂದು ಬಾರಿ ಈ ಖುಷಿಯ ಕ್ಷಣದ ತಮಾಷೆ ಆಘಾತಕಾರಿಯಾಗಿ ಮಾರ್ಪಡುವುದು ಉಂಟು. ಈಗ ವೈರಲ್ ಆದ ವಿಡಿಯೋದಲ್ಲಿ ಇದನ್ನು ನೀವು ಕಾಣಬಹುದು.

ಅದು ವಿವಾಹದ ಖುಷಿಯಲ್ಲಿ ವಧುವನ್ನು ಎತ್ತಿ ಸಂಬಂಧಿಕರೆಲ್ಲಾ ಮೇಲಕ್ಕೆ ಹಾರಿಸುವ ಖುಷಿಯ ಕ್ಷಣ. ವಧು ಕೂಡಾ ಈ ತಮಾಷೆಯ ಕ್ಷಣವನ್ನು ಆನಂದಿಸುತ್ತಿದ್ದರು. ಆದರೆ, ಒಂದು ಹಂತದಲ್ಲಿ ಎಲ್ಲರೂ ಬೆಚ್ಚಿಬೀಳುವ ಘಟನೆ ನಡೆದಿದೆ.

proposalspage ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮೇಲಕ್ಕೆ ಎಸೆದ ವಧುವನ್ನು ವಾಪಸ್ಸ್ ಹಿಡಿಯುವಾಗ ಎಲ್ಲರ ಬ್ಯಾಲೆನ್ಸ್ ತಪ್ಪಿದ್ದಾರೆ.

ಆದರೆ ಅಲ್ಲೇ ಇದ್ದ ವರ ತಕ್ಷಣ ವಧುವನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Edited By : Shivu K
PublicNext

PublicNext

05/01/2022 06:01 pm

Cinque Terre

41.88 K

Cinque Terre

1

ಸಂಬಂಧಿತ ಸುದ್ದಿ