ಲಾಬ್ರೋ ಡಾಗ್ ಒಂದು ವಿಶೇಷ ಜಾತಿಯ ನಾಯಿ. ಇದು ಪುಟ್ಟ ಮರಿ ಇದ್ದಾಗಲೆ ತನ್ನ ಜಾಣ್ಮೆಯನ್ನ ಪ್ರದರ್ಶಿಸುತ್ತದೆ. ಅದನ್ನೇ ಹೋಲುವ ಒಂದು ನಾಯಿ ಮರಿ ಕೋಳಿ ಹಾಗೆ ಕೂಗಿ ಗಮನ ಸೆಳೆದಿದೆ.
ಟ್ವಿಟರ್ ಲೋಕದಲ್ಲಿ ಈ ನಾಯಿ ಮರಿಯ ವೀಡಿಯೋ ವೈರಲ್ ಆಗಿದೆ. ವೈರಲ್ ವೀಡಿಯೋಗಳಿಗೆ ಹೆಚ್ಚಿನ ಮಾಹಿತಿ ಸಿಗೋದಿಲ್ಲ. ಎಲ್ಲವನ್ನೂ ವೀಡಿಯೋಗಳೇ ಹೇಳಿಬಿಡುತ್ತವೆ. ಅದೇ ರೀತಿನೇ ಕೋಳಿಯ ಹಾಗೆ ಅನುಕರಣೆ ಮಾಡಿರೋ ಈ
ನಾಯಿ ಮರಿಯ ವೀಡಿಯೋ ಕೂಡ ಈಗ ಸದ್ದು ಮಾಡ್ತಿದೆ. ಈ
PublicNext
04/01/2022 06:42 pm