ಇಲ್ಲೊಂದು ಬೆಕ್ಕಿದೆ. ಇದು ವಿಶೇಷ ಬೆಕ್ಕು. ಇದು ಎಲ್ಲ ಬೆಕ್ಕಿನಂತೆ ಕಾಣುತ್ತದೆ. ಆದರೆ ಇದರ ನೇಚರ್ ವಿಭಿನ್ನವಾಗಿಯೇ ಇದೆ. ಜಿಮ್ ನಲ್ಲಿ ಮನುಷ್ಯರ ತರವೇ ವರ್ಕೌಟ್ ಮಾಡುತ್ತದೆ. ಮನುಷ್ಯರ ರೀತಿನೇ ತರಕಾರಿಯನ್ನೇ ಸೇವಿಸುತ್ತದೆ. ಇದು ನಿಜಕ್ಕೂ ವಿಶೇಷ ಬೆಕ್ಕು.
ಟ್ವಿಟರ್ ಲೋಕದಲ್ಲಿ ಈ ಬೆಕ್ಕಿನದ್ದೇ ಫುಲ್ ಸೌಂಡ್ ಇದೆ. ಮನುಷ್ಯರು ಬಳಸುವ ಜಿಮ್ ಉಪಕರಣದ ಕೆಳಗೆ ಮಲಗಿ ಯ್ಯಾಬ್ ವರ್ಕೌಟ್ ಮಾಡುತ್ತದೆ. ಡಯೆಟ್ ಫುಡ್ ಅನ್ನೇ ಸೇವಿಸುತ್ತದೆ. ಬೇರೆ ಬೆಕ್ಕುಗಳು ತಮಗಿಷ್ಟವಾದ ಆಹಾರವನ್ನ ಸೇವಿಸೋದರಲ್ಲಿಯೇ ಬ್ಯುಜಿ ಇರುತ್ತವೆ.
ಆದರೆ ಇದು ಹಾಗಲ್ಲ, ಡಯೆಟ್ ಫುಡ್ ಅನ್ನೇ ಸೇವಿಸುತ್ತದೆ. ವಿಶೇಷವಾಗಿ ಇದು ಜಿಮ್ ನಲ್ಲಿಯೇ ಇದೆ. ಜನರನ್ನ ನೋಡಿಯೇ ಈ ರೀತಿ ಆಗಿದಿಯೋ ಏನೋ. ಒಟ್ನಲ್ಲಿ ಈ ಬೆಕ್ಕು ಹೆಚ್ಚು ಗಮನ ಸೆಳೆಯುತ್ತಿದೆ.
PublicNext
04/01/2022 03:47 pm