ಒಡೆದ ಗ್ಲಾಸು..ಒಡೆದ ಕನ್ನಡಿ...ಇವೆನ್ನೆಲ್ಲ ನಾವು ಅಪಶಕುನ ಅಂತೀವಿ. ಆದರೆ ಅದೇ ಗಾಜನ್ನ ಒಡೆದು ಅದರಲ್ಲಿಯೇ ಕಲೆಯನ್ನ ಅರಳಿಸಿದರೇ ಹೇಗೆ..? ಇದು ಸಾಧ್ಯವೇ ಅಂತರಲ್ಲ..ಆದರೆ ಇಲ್ಲೊಬ್ಬ ಕಲಾವಿದ ಅದನ್ನ ಸಾಧ್ಯವಾಗಿಸಿ ತೋರಿದ್ದಾರೆ. ನೋಡಿ.
ಕ್ರಿಯೇಟಿವ್ ಆರ್ಟಿಸ್ಟ್ ಬಾರ್ಬರ್ ಟ್ವಿಟರ್ ಪೇಜ್ ನಲ್ಲಿ ಈ ವಿಶೇಷ ಕಲೆಯ ವೀಡಿಯೋಗಳನ್ನ ಶೇರ್ ಮಾಡಲಾಗಿದೆ. ROB THE ORIGINAL ಅಂತ ಟ್ವಿಟರ್ ನಲ್ಲಿ ಸರ್ಚ್ ಮಾಡಿದ್ರೆ ಸಾಕು. ಈ ವಿಶೇಷ ಬ್ರೋಕನ್ ಆರ್ಟ್ ನ ವೀಡಿಯೋಗಳನ್ನ ನೀವೂ ನೋಡಬಹುದು.
ಇಷ್ಟು ವಿಶೇಷ ಕಲೆಯ ಈಗ ಟ್ವಿಟರ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನ ಕಂಡಾಕ್ಷಣ ವಾರೇ ವ್ಹಾ ಅನ್ನೋ ಹಾಗೆನೂ ಮಾಡ್ತಿದೆ.
PublicNext
01/01/2022 10:10 am