ತಾಂಜೇನಿಯಾ ಕಿಲಿ ಪಾಲ್ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗ ಮತ್ತೊಂದು ರೀಲ್ಸ್ ಮೂಲಕ ವಾಪಸ್ ಆಗಿರೋ ಕಿಲಿ ಪಾಲ್ ಹಂಗಾಮಾ ಮಾಡಿದ್ದಾರೆ. ನೋಡಿ.
ಕಂಟೆಂಟ್ ಕ್ರಿಕೆಟರ್ ಕಿಲಿ ಪಾಲ್ ಈಗ ಮತ್ತೊಂದು ರೀಲ್ಸ್ ಮಾಡಿದ್ದಾರೆ.ಇದು ನೋರಾ ಫತೇಹಿ ಮತ್ತು ಗುರು ರಾಂಧವಾ ಅವರ 'ಡ್ಯಾನ್ಸ್ ಮೇರಿ ರಾಣಿ' ಹಾಡು ಅನ್ನೋದೇ ವಿಶೇಷ. ತುಂಬಾ ಮಜವಾಗಿರೋ ಈ ಗೀತೆ೪ಗೆ ಈಗ ಕಿಲಿ ಪಾಲ್ ಸಿಕ್ಕಾಪಟ್ಟೆ ಕುಣಿದು ಕುಪಳ್ಳಿಸಿದ್ದಾರೆ. ಅದೇ ವೀಡಿಯೋನೇ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
28/12/2021 07:49 pm