ವಯಸ್ಸು 40 ದಾಟುತ್ತಿದ್ದಂತೆ ಅಯ್ಯೋ ಕೈ,ಕಾಲು,ಮಂಡಿ ನೋವು ಎಂದು ಪೇಚಾಡುವವರ ಮಧ್ಯೆ ಮ್ಯೂಸಿಕ್ ಬೀಟ್ಸ್ ಗೆ ಅಜ್ಜಿ ಅತ್ಯಂತ ಜಬರ್ ದಸ್ತ್ ಆಗಿಯೇ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಸದ್ಯ ವೃದ್ಧೆಯ ಅದ್ಭುತ ನೃತ್ಯದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ವಯಸ್ಸು ಎಂಬುದು ಬರೀ ಸಂಖ್ಯೆ ಅಷ್ಟೇ ಎಂಬುವುದನ್ನು ಅಜ್ಜಿ ಸಾಬೀತು ಮಾಡಿದ್ದಾರೆ.
@GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ.
PublicNext
20/12/2021 08:05 am