ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾರ್ಥಿಗಳ ಸಪ್ರೈಸ್ ಗಿಪ್ಟ್ : ಕೆಫೆಟೇರಿಯಾದಲ್ಲಿ ಕೆಲಸ ಮಾಡುವ ಮಹಿಳೆ ಕಣ್ಣೀರು..

ಕೆಲವು ಸಂದರ್ಭಗಳಲ್ಲಿ ನಾವು ನೀಡುವ ಸಪ್ರೈಸ್ ಗಳು ಒಬ್ಬ ವ್ಯಕ್ತಿಯ ಬದುಕಲ್ಲಿ ಸಿಹಿ ಕ್ಷಣವಾಗಿ ಉಳಿದು ಬಿಡುತ್ತದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ವೀಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.

ವೈರಲ್ ಆದ ಕ್ಲಿಪ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಕೆಫೆಟೇರಿಯಾದಲ್ಲಿ ಕೆಲಸ ಮಾಡುವ ಮಹಿಳೆಗೆ ಸಪ್ರೈಸ್ ಗಿಪ್ಟ್ ನೀಡುವ ಮೂಲಕ ಸಂತಸಪಡಿಸಿದ್ದಾರೆ.

ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಸದಾ ಕಾಲ ಕೆಫೆಟೇರಿಯಾಗೆ ಬರುವವರ ಇಷ್ಟದಂತೆ ಆಹಾರವನ್ನು ಪೂರೈಸುವ ಮಹಿಳೆಗೆ ವಿಶೇಷ ಉಡುಗೊರೆ ನೀಡಿ ಧನ್ಯವಾದ ತಿಳಿಸಿದ್ದಾರೆ.

ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು ಒಂದೊಮ್ಮೆ ಎಲ್ಲರಿಗೂ ಅವರ ಕಾಲೇಜು ದಿನಗಳನ್ನು ನೆನಪಿಸಿದೆ.

Edited By : Manjunath H D
PublicNext

PublicNext

16/12/2021 03:29 pm

Cinque Terre

56.12 K

Cinque Terre

0

ಸಂಬಂಧಿತ ಸುದ್ದಿ