ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರುನಾಯಿಗೆ ಮಂಜುಗಡ್ಡೆಯೇ ಹಾಸಿಗೆ: ಮಲಗಿದೆ ಕಂದನೊಂದಿಗೆ

ಈ ದೃಶ್ಯ ನೋಡಿದಾಕ್ಷಣ ತೇಲುವ ಮೋಡ ಅನಿಸುತ್ತೆ. ಆದ್ರೆ ಖಂಡಿತ ಇದು ಮೋಡ ಅಲ್ಲವೇ ಅಲ್ಲ. ಸಮುದ್ರದ ಮೇಲ್ಮೈ ತೇಲುತ್ತಿರುವ ಮಂಜುಗಡ್ಡೆಯ ರಾಶಿ.

ಈ ರೀತಿ ತೇಲುವ ಮಂಜುಗಡ್ಡೆ ಮೇಲೆ ನೀರುನಾಯಿಯೊಂದು ಹಾಯಾಗಿ ಮಲಗಿದೆ‌. ನಾಳೆ ಏನೆಂಬ ಚಿಂತೆಯಿಲ್ಲ‌. ಮುಂದೆ ಹೇಗೆಂಬ ಭೀತಿ ಇಲ್ಲ. ಇಂದು ನನಗೆ ನಾನೇ ಎಲ್ಲ ಎಂಬಂತೆ ಈ ದೃಶ್ಯ ಕಾಣುತ್ತಿದೆ. ಅಲ್ಲವೇ..??

Edited By : Shivu K
PublicNext

PublicNext

12/12/2021 05:33 pm

Cinque Terre

50.21 K

Cinque Terre

2

ಸಂಬಂಧಿತ ಸುದ್ದಿ