ಸಂತೋಷವನ್ನು ಅಲ್ಲಿ ಇಲ್ಲಿ ಹುಡುಕಬೇಡಿ ನಿಮ್ಮ ಸಂತೋಷ ನಿಮ್ಮ ಕೈಯಲ್ಲಿಯೇ ಇದೆ. ಬಹುತೇಕರು ನಾವು ಯಾಕೆ ಅವರಂತೆ ಸಂತೋಷದಿಂದ ಇಲ್ಲಾ ಎಂದು ಚಿಂತಿಸುತ್ತಾರೆ.
ನೀವು ಯಾರಿಂದಲೋ ಅಥವಾ ಯಾವುದರಿಂದಲೋ ಸಂತೋಷವನ್ನು ಬಯಸುತ್ತಾರೆ ಅದು ಸಿಗದಿದ್ದಾಗ ಅಲ್ಲಿ ನಿರಾಶರಾಗುತ್ತೀರಿ. ನಿಮ್ಮೊಳಗೆ ಆನಂದದ ಮುಂದೆ ಇವ್ಯಾವುವೂ ಕೆಲಸ ಮಾಡುವುದಿಲ್ಲ.
ಸದ್ಯ ಇದೇ ಸಂತೋಷಕ್ಕೆ ಸಂಬಂಧಿಸಿದಂತೆ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನಾ ಹಂಚಿಕೊಂಡು ವಿಡಿಯೋಗೆ Only you are in charge of your happiness ನಿಮ್ಮ ಸಂತೋಷದ ಉಸ್ತುವಾರಿ ನೀವು ಮಾತ್ರ ಎಂದು ಅಡಿಬರಹ ಬರೆದಿದ್ದಾರೆ.
ವಿಡಿಯೋದಲ್ಲಿ ಕೋಳಿ ಮರಿಗಳೊಂದಿಗೆ ನಾಯಿ ಮರಿ ಸಕ್ಕತ್ತಾಗಿಯೇ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹದು. ಇನ್ಮುಂದೆ ನಿಮ್ಮ ಸಂತೋಷವನ್ನು ನೀವೇ ಕಂಡುಕೊಳ್ಳಿ ಲೈಫ್ ನ್ನು ಎಂಜಾಯ್ ಮಾಡಿ..
PublicNext
18/11/2021 08:29 am