ಚಿಕ್ಕಮಗಳೂರು : ನನ್ನಾ ನೋಡಿದ್ರೆ ಇಡೀ ಜಗತ್ತೆ ಹೆದ್ರುತ್ತೆ…ನಾನು ಎಂಥಾ ಬಲಶಾಲಿ, ನಾನಂದ್ರೆ ಎಲ್ಲರಿಗೂ ಭಯ.. ಆದ್ರೆ, ಇದೊಂದು ಮರ ಹತ್ತಕ್ಕಾಗ್ತಿಲ್ವಲ್ಲಾ!.. ನನ್ನ ಶಕ್ತಿ ಬಗ್ಗೆ ನನ್ ಮೇಲೆ ನಂಗೇ ಜಿಗುಪ್ಸೆ ಹುಟ್ಟಿದೆ.
ಹೀಗಂತಾ ಕಾಫಿನಾಡಲ್ಲಿ ಮರ ಹತ್ತಲಾಗದೆ ಪರದಾಡಿದ ವ್ಯಾಘ್ರ ಗೊಣಗುತ್ತಿದೆ. ಮರವೊಂದನ್ನಾ ತಬ್ಬಿಕೊಂಡು ಶತಯಾಗತಾಯ ಈ ಮರವನ್ನು ಹತ್ತಲೇ ಬೇಕು ಅಂತ ಹಠಕ್ಕೆ ಬಿದ್ದಿರೋ ಹುಲಿರಾಯನ ಅಪರೂಪದ ವಿಡಿಯೋ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರಕ್ಯಾಮೆರಾಕ್ಕೆ ಸೆರೆಯಾಗಿದೆ.
PublicNext
23/10/2021 04:14 pm