ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಲಿ ಮರಿಗಳಿಗೆ ಹಾಲು ಉಣಿಸಿದ ಶ್ವಾನ

ಅಮ್ಮ... ಪ್ರೀತಿಯ ಪರ್ವತ, ಮಮತೆಯ ಆಗಸ... ತಾಯಿ ಪ್ರೀತಿಯಲ್ಲಿ ಎಂದೂ ಕಲ್ಮಷವಿಲ್ಲ... ಕಣ್ಣರೆಪ್ಪೆಯಂತೆ ಮಕ್ಕಳನ್ನು ಕಾಯುವವಳು ಅಮ್ಮ. ಹೀಗೆ ಈ ಶ್ವಾನವೊಂದು ಮೂರು ಹುಲಿ ಮರಿಗಳಿಗೆ ಹಾಲು ಉಣಿಸಿ ಮಾತೃ ಪ್ರೇಮ ತೋರಿದೆ.

ಹಸಿದ ಮೂರು ಹುಲಿ ಮರಿಗಳು ಹಾಲನ್ನು ಹುಡುಕುತ್ತಾ ಓಡಿ ನಾಯಿಯ ಬಳಿ ಬಂದಿವೆ. ಈ ವೇಳೆ ಹುಲಿ ಮರಿಗಳು ಹಾಲು ಕುಡಿಯುತ್ತಿದ್ದರೂ, ನಾಯಿ ಕ್ಯೂಟ್ ಆಗಿಯೇ ಕುಳಿತು, ನೆಮ್ಮದಿಯಿಂದ ಹಾಲು ಉಣಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದ್ದು, ನೆಟ್ಟಗರು ಈ ಶ್ವಾನದ ಮಾತೃ ವಾತ್ಸಲ್ಯಕ್ಕೆ ಫುಲ್‌ ಫಿದಾ ಆಗಿದ್ದಾರೆ.

Edited By : Manjunath H D
PublicNext

PublicNext

13/10/2021 04:15 pm

Cinque Terre

37.46 K

Cinque Terre

4

ಸಂಬಂಧಿತ ಸುದ್ದಿ