ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಕಿನಿ ತೊಟ್ಟು ಹೆಜ್ಜೆ ಹಾಕಿದ ಯುವಕ : ವಿಡಿಯೋ ವೈರಲ್

ಯಾವುದಾದರೂ ಒಂದು ರೀತಿಯಲ್ಲಿ ನಾವು ಕಾಣಿಸಿಕೊಳ್ಳಬೇಕು ಎನ್ನುವ ಹುಚ್ಚಿನಲ್ಲಿ ಕೆಲವರು ಮಾಡುವ ಹುಚ್ಚಾಟಗಳು ನೋಡುಗರಿಗೆ ಮುಜುಗರು ಮಾಡಿ ಬಿಡುತ್ವೆ.

ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಯುವಕನೋರ್ವ ಬಿಕಿನಿ ಧರಿಸಿಕೊಂಡು ಪೋಲ್ ಡ್ಯಾನ್ಸ್ ಮಾಡಿದ್ದಾನೆ! ಸಾರ್ವಜನಿಕವಾಗಿ ಗಂಡು ವ್ಯಕ್ತಿ ಬಿಕಿನಿ ಧರಿಸಿ ಕಂಡಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಸಾಮಾಜಿಕ ಜಾಲತಾಣದಲ ಜನರು ಈ ವಿಡಿಯೋ ನೋಡಿ ನಕ್ಕು ಆಶ್ಚರ್ಯ ಚಕಿತರಾಗಿದ್ದಾರೆ.

ದೆವಲ್ ಮಕ್ವಾನ ಎಂಬವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ವಿಧವಿಧದ ರಿಯಾಕ್ಷನ್ ಗಳನ್ನು ಕೊಟ್ಟಿದ್ದಾರೆ.

Edited By : Manjunath H D
PublicNext

PublicNext

27/09/2021 07:59 pm

Cinque Terre

62.19 K

Cinque Terre

0

ಸಂಬಂಧಿತ ಸುದ್ದಿ