ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವ ಅನೇಕ ವಿಡಿಯೋಗಳನ್ನು ನೋಡಿರುತ್ತೇವೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ . ಈ ಯುವಕನ ಸ್ಟಂಟ್ ಎಲ್ಲರನ್ನೂ ಒಂದು ಕ್ಷಣ ನಗೆಗಡಲಿನಲ್ಲಿ ತೇಲಿಸಿದೆ.
ಡಾನ್ಸ್ ಎಂಬುದು ಹಲವರ ನೆಚ್ಚಿನ ಕಲೆ... ಇದು ಮನಸ್ಸಿಗೆ ಆನಂದ ನೀಡುತ್ತದೆ. ಇದೇ ಹುಮ್ಮಸ್ಸಿನಲ್ಲಿ ಡಾನ್ಸ್ ಮಾಡಲು ಮುಂದಾದ ಯವಕನೋರ್ವ ಸ್ಟಂಟ್ ತೋರಿಸಲು ಹೋಗಿ ಸಂಕಷ್ಟವ ಎದುರಿಸಿದ್ದಾನೆ.
ಯುವಕ ತಾನು ಬೀಳುವ ಜತೆಗೆ ಶಾಮಿಯಾನ ಕೂಡಾ ಹರಿದು ಹಾಕಿದ್ದಾನೆ. ಈ ವಿಡಿಯೋವನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.
ಇದೊಂದೇ ಅಲ್ಲ ಈ ಹಿಂದೆ ರಜನಿಕಾಂತ್ ರೀತಿ ಅನುಕರಣೆ ಮಾಡುತ್ತಿದ್ದ ಕಲಾವಿದರೊಬ್ಬರು ಇದೇ ರೀತಿ ಬಿದ್ದಿದ್ದರು.
PublicNext
24/09/2021 11:51 am