ಬಾಲಕಿಯೊಬ್ಬಳು ಜೇಡದಂತೆ ಸರಸರನೇ ಗೋಡೆ ಏರಿ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾಳೆ. ಸುಮಾರು 5 ವರ್ಷದ ಬಾಲಕಿ ಗೋಡೆ ಏರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಿದೆ.
ರೂಮ್‌ವೊಂದ ಮೂಲೆಯಲ್ಲಿ ನಿಂತಿದ್ದ ಬಾಲಕಿ ತನ್ನ ಕೈ ಹಾಗೂ ಕಾಲುಗಳ ಸಹಾಯದಿಂದ ಸರಾಗವಾಗಿ ಗೋಡೆ ಏರಿದ್ದಾಳೆ. ಅಷ್ಟೇ ಅಲ್ಲ ಯಾವುದೇ ಸುರಕ್ಷತಾ ಸಾಧನಗಳನ್ನು ಉಪಯೋಗಿಸದೆ ಗೋಡೆ ಏರಿದ್ದಾಳೆ. ಬಳಿಕ ಕೈಯನ್ನು ಮಾತ್ರ ಹಿಡಿದುಕೊಂಡಿದ್ದಾಳೆ. ಬಾಲಕಿಯ ಸಾಹಸದ ವಿಡಿಯೋ ನೆಟ್ಟಿಗರನ್ನು ಚಕಿತಗೊಳಿಸಿದೆ.
PublicNext
19/09/2021 08:54 pm