ಹಾವು ಮುಂಗುಸಿ ಯಾವಾಗಿದ್ದರೂ ಎಲ್ಲಿದ್ದರೂ ಪರಮ ವೈರಿಗಳು. ಮುಂಗುಸಿ ಕಾರಣವಿಲ್ಲದೇ ಹಾವನ್ನು ದ್ವೇಷಿಸುತ್ತದೆ. ಅದು ಪ್ರಕೃತಿ ನಿಯಮ. ಹಾವಿನೊಂದಿಗೆ ಮುಂಗುಸಿಯು ಕೆಸರಿನೊಂದಿಗೆ ಕಾದಾಡುತ್ತಿರುವ ಈ ವಿಡಿಯೋ ಸದ್ಯ ವೈರಲ್ ಆಗ್ತಾ ಇದೆ. ಮುಂಗಿಸಿಯ ಹೊಡೆತ ಮತ್ತು ಹಿಡಿತಕ್ಕೆ ಹಾವು ಸೋಲೊಪ್ಪಿಕೊಂಡಿದೆ.
PublicNext
17/09/2021 12:59 pm