ನಮ್ಮಲ್ಲಿ ಕೃಷ್ಣ ಜನ್ಮಾಷ್ಟಮಿ ದಿನ ಎತ್ತರದಲ್ಲಿ ಮೊಸರು ಗಡಿಗೆ ಕಟ್ಟಿ ಒಡೆಯೋದು ಸಂಪ್ರದಾಯ. ಹೀಗೆ ಮೊಸರಿನ ಗಡಿಗೆ ಒಡೆಯುವಾಗ ಅದು ಜಪ್ಪೆಂದರೂ ಒಡೆಯುತ್ತಿಲ್ಲ. ಇಂತದ್ದೊಂದು ವಿಡಿಯೋ ವೈರಲ್ ಆಗ್ತಾ ಇದೆ.
ಸ್ಪರ್ಧಿಯೊಬ್ಬ ಮೇಲೆ ಹತ್ತಿ ಗಡಿಗೆ ಒಡೆಯಲು ಮುಂದಾಗಿದ್ದಾನೆ. ಅದು ಒಡೆಯದ ಕಾರಣ ಕಲ್ಲಿನಿಂದ ಜಜ್ಜಿದ್ದಾನೆ. ಆದರೂ ಅದು ಒಡೆದಿಲ್ಲ. ಇನ್ನೋರ್ವ ಯುವಕನೂ ಇದೇ ರೀತಿ ಟ್ರೈ ಮಾಡಿದ್ದಾನೆ. ವೈರಲ್ ಆಗ್ತಾ ಇರುವ ಈ ವಿಡಿಯೋ ನೋಡಿದ ಜನ "ಈ ಮಡಕೆ ಮಾಡಿದ ಕುಂಬಾರ ಎಲ್ಲಿದ್ದಾನೆ ಹುಡುಕ್ರೋ" ಎಂದು ಕಾಮೆಂಟ್ ಮಾಡ್ತಿದ್ದಾರೆ...
PublicNext
11/09/2021 06:18 pm