ಪ್ರೀತಿ ಇಲ್ಲದೇ ಹೂ ಅರಳೀತು ಹೇಗೆ? ಎಂಬ ಜಿ.ಎಸ್.ಎಸ್ ಅವರ ಕವಿವಾಣಿಯಂತೆ ಪ್ರೇಮವಿಲ್ಲದೇ ಏನೂ ಇಲ್ಲ. ಬಾತುಕೋಳಿಗಳ ಈ ಸರಸ ಸಲ್ಲಾಪದ ವಿಡಿಯೋ ರಸಿಕರ ದೃಷ್ಟಿ ಸೆಳೆಯುತ್ತಿದೆ. ಈ ಎರಡೂ ಬಾತು ಕೋಳಿಗಳು ಆ ಪಿಸುಮಾತಿನಲ್ಲಿ ಏನು ಮಾತಾಡುತ್ತಿರಬಹುದು? ಕಾಮೆಂಟ್ ಮಾಡಿ..
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ