ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿ-ಪಕ್ಷಿಗಳು ಈ ಪ್ರಕೃತಿಯನ್ನು ಗಾಢವಾಗಿ ಪ್ರೀತಿಸುತ್ತವೆ. ಅದಕ್ಕೆ ಈ ಅಪರೂಪದ ವಿಡಿಯೋನೇ ಸಾಕ್ಷಿ. ಬಲಿಷ್ಟ ಹುಲಿಯೊಂದು ಮರವೊಂದನ್ನು ಅಪ್ಪಿ ಮುದ್ದಾಡುತ್ತಿದೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ಹುಲಿ ಆ ಮರದ ಮೇಲೆ ತೋರಿದಷ್ಟು ಅಕ್ಕರೆಯನ್ನು ಮನುಷ್ಯರು ಎಂದಾದರೂ ತೋರಿದ್ದಾರಾ? ಅದಕ್ಕೆ ಹಂಸಲೇಖ ಅವರು ಹೇಳಿದ್ದು. ನರಮನುಷ್ಯ ಕಲಿಯಲ್ಲ..ಏನೇನೂ ಉಳಿಸಲ್ಲ..ಅವ ನಡೆಯೋ ದಾರೀಲಿ ಗರಿಕೇನೂ ಬೆಳೆಯೋಲ್ಲ..
PublicNext
31/08/2021 05:19 pm