ಗೋಸುಂಬೆಯು ತನ್ನ ರಕ್ಷಣೆಗಾಗಿ ಕ್ಷಣಾರ್ಧದಲ್ಲಿ ಮೈ ಬಣ್ಣ ಬದಲಿಸುತ್ತದೆ. ಹಾಗೆಯೇ ಅದು ಕುಳಿತಲ್ಲಿಯೇ ಕತ್ತು ಅಲ್ಲಾಡಿಸದೇ ಸಕಲ ದಿಕ್ಕುಗಳತ್ತಲೂ ದೃಷ್ಟಿ ಹಾಯಿಸಬಲ್ಲದು.ಅದಕ್ಕೆ ಈ ವಿಡಿಯೋನೇ ಸಾಕ್ಷಿ. ಹೀಗೆ ಸಕಲ ದಿಕ್ಕುಗಳತ್ತಲೂ ಕಣ್ಣಾಯಿಸಿ ತನ್ನ ಬೇಟೆಯನ್ನು ಖಚಿತಪಡಿಸಿಕೊಳ್ಳುತ್ತೆ. ನಂತರ ನಾಲಿಗೆ ಹಾಕಿ ಬೇಟೆಯನ್ನು ತಿಂದು ಹಾಕುತ್ತೆ ಅನ್ನೋದು ಪರಿಣಿತರ ಮಾತು. ಸದ್ಯ ಈ ವಿಡಿಯೋ ವೈರಲ್ ಆಗ್ತಾ ಇದೆ.
PublicNext
30/08/2021 02:24 pm