ಆನೆಗಳು ಒಮ್ಮೆಮ್ಮೆ ರೌದ್ರಾವತಾರ ತೋರುತ್ತವೆ. ಮಗದೊಮ್ಮೆ ಸೂಕ್ಷ್ಮ ಸಂವೇದನೆ ತೋರುತ್ತವೆ. ಅವು ಪ್ರೀತಿ ಕೊಟ್ಟ ಮನುಷ್ಯನಿಗೆ ಅದೇ ಪ್ರೀತಿಯನ್ನು ವಾಪಸ್ ಕೊಡುತ್ತವೆ. ಈ ಮಾತಿಗೆ ಈ ವಿಡಿಯೋ ಸಾಕ್ಷಿ. ತನ್ನ ಉಪಚಾರ ನೋಡಿಕೊಳ್ಳುವ ಹುಡುಗನ ತಲೆ ಮೇಲೆ ಸೊಂಡಿ ಅಲ್ಲಾಡಿಸಿ ಮುದ್ದು ಮಾಡುತ್ತಿದೆ ಈ ಆನೆ. ವೈರಲ್ ಆಗ್ತಾ ಇರುವ ಈ ವಿಡಿಯೋ ಪ್ರಾಣಿಪ್ರಿಯರ ಹೃದಯ ಗೆದ್ದಿದೆ.
PublicNext
28/08/2021 07:12 pm