ಕಲೆ ಯಾರ ಸೊತ್ತಲ್ಲ. ಭಾವತನ್ಮಯತೆಯಿಂದ ಅಭ್ಯಾಸ ಮಾಡಿದರೆ ಎಂತದ್ದೇ ಕಲೆ ಇದ್ದರೂ ಸಲೀಸಾಗಿ ಒಲಿಯುತ್ತೆ. ಈ ಮಾತಿಗೆ ನಿದರ್ಶನೀಯ ನಿದರ್ಶನವೆಂದರೆ ಈ ತಾತ. ನಡುಬೀದಿಯಲ್ಲಿ ನಿಂತು ಈ ತಾತ ಸಂಗೀತ ಕಚೇರಿಯನ್ನೇ ನಡೆಸುತ್ತಿದ್ದಾರೆ. ಸದ್ಯ ವೈರಲ್ ಆಗ್ತಾ ಇರುವ ಈ ವಿಡಿಯೋ ಸಂಗೀತ ಪ್ರಿಯರ ತನು-ಮನ ಸೆಳೆಯುತ್ತಿದೆ.
PublicNext
20/08/2021 10:24 pm