ಮನುಷ್ಯನಿಗೆ ಒಂದು ಒಳ್ಳೆಯ ಕಲ್ಪನೆ ಬರಲು ಕೆಲವು ದೃಶ್ಯಗಳು ಅದಕ್ಕೆ ಪುಷ್ಠಿ ನೀಡಿರುತ್ತವೆ. ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದ ಬಾಹುಬಲಿ ಚಿತ್ರದಲ್ಲಿ ಪ್ರಕೃತಿಯ ಸೊಬಗನ್ನು ಕೃತವಾಗಿ ಕಟ್ಟಿಕೊಟ್ಟಿಕೊಟ್ಟಿವುದು ಸಿನಿಮಾದ ಒಂದು ಪ್ಲಸ್ ಪಾಯಿಂಟ್.
ಈಗ್ಯಾಕೆ ಈ ಸಿನಿಮಾ ಬಗ್ಗೆ ಹೇಳುತ್ತಿದ್ದಾರೆ ಅಂತಾ ಅಂದುಕೊಳ್ಳಬೇಡಿ.. ಈ ಚಿತ್ರದ ಸೊಬಗನ್ನು ಹೆಚ್ಚಿಸಿದ ಪ್ರಕೃತಿಯ ಸ್ವಾಭಾವಿಕ ಒಂದು ಝಲಕ್ ಇಲ್ಲಿದೆ ನೋಡಿ.
ಪಶ್ಚಿಮ ಘಟ್ಟಗಳಲ್ಲಿ ಹೆಜ್ಜೆ ಹೆಜ್ಜೆಗೂ ಇಂತಹ ದೃಶ್ಯಗಳನ್ನು ನಾವು ಕಾಣಬಹುದು..
ಇಂತಹ ಪರಿಸರವನ್ನು ಉಳಿಸಿ-ಬೆಳೆಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ನಮ್ಮ ಒಂದು ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡಿದರೆ ನಾಳೆಯ ದಿನ ಪರಿಸರ ನಮ್ಮನ್ನು ಉಳಿಸುವುದಿಲ್ಲ.
ಇದಕ್ಕೆ ಇತ್ತಿಚೆಗೆ ಪ್ರಕೃತಿ ಕೊಟ್ಟಉತ್ತರ ನಮಗೆಲ್ಲ ಗೊತ್ತೆ ಇದೆ.ಉದಾ..ಗುಡ್ಡ ಕುಸಿತ, ಮನೆ ಮಠಗಳ ಮುಳುಗಡೆ ಹೀಗೆ ಪ್ರಕೃತಿ ಒಮ್ಮೆ ಮುಸಿಕೊಂಡರೇ ಮಾನವನಿಗೆ ಉಳಿಗಾಲವಿಲ್ಲ.. ಪ್ರಕೃತಿ ಎದುರು ನಿನ್ನದೇನಿದೆ ಮನುಜ….
PublicNext
10/08/2021 12:22 pm