ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚರಂಗಿಯ ಪನ್ನೀರ ಸ್ನಾನ- ನೋಡಬಾರೋ ಅಣ್ಣಾ

ಪ್ರಾಣಿ, ಪಕ್ಷಿಗಳ ತುಂಟಾಟ ನೋಡುವುದೇ ಚಂದ. ಹೀಗೊಂದು ಗಿಳಿ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿದೆ...

ಸಿಂಕ್‌ನಲ್ಲಿ ನಿಂತ ನೀಲಿ ಬಣ್ಣದ ಗಿಳಿಯೊಂದು ನಲ್ಲಿಯಿಂದ ಬೀಳುತ್ತಿದ್ದ ನೀರಿನಲ್ಲಿ ತನ್ನ ಮೈಯನ್ನು ತಂಪು ಮಾಡಿಕೊಳ್ಳುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬರು ನಲ್ಲಿಯನ್ನು ಬಂದು ಮಾಡಿದ್ದಾರೆ.

ಆದರೆ ಪಂಚರಂಗಿ ನಲ್ಲಿಯನ್ನು ಮತ್ತೆ ಆರಂಭಿಸಿ ಸ್ನಾನ ಮುಂದುವರಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಣ ಗಿಳಿಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

02/01/2021 12:27 pm

Cinque Terre

78.12 K

Cinque Terre

2

ಸಂಬಂಧಿತ ಸುದ್ದಿ