ಚಿರತೆ ಅದೆಷ್ಟೇ ಶಕ್ತಿಶಾಲಿ, ಧೈರ್ಯಶಾಲಿ, ಪರಾಕ್ರಮಿ ಆಗಿರಬಹುದು. ಆದ್ರೆ ಅದಕ್ಕೂ ಭಯ ಅನ್ನೋದು ಕೆಲವು ಸಂದರ್ಭಗಳಲ್ಲಿ ಬಂದೇ ಬರುತ್ತೆ.
ಅದಕ್ಕೆ ಉದಾಹರಣೆ ಬೇಕಾದ್ರೆ ಈ ವಿಡಿಯೋವನ್ನೇ ನೋಡಿ ನೀರು ಕುಡಿಯಲು ಒಂಟಿಯಾಗಿ ಬಂದ ಚಿರತೆಯನ್ನು ಕೋತಿಗಳು ಸುತ್ತುವರೆದಿವೆ. ಆಗ ಕೋತಿಗಳ ಹಿಂಡು ಇನ್ನೇನು ತನ್ನತ್ತ ಬರುವಷ್ಟರಲ್ಲಿ ಚಿರತೆ ದಿಕ್ಕಾಪಾಲಾಗಿ ಓಡಿದೆ.
ಅದರಂತೆ ಇನ್ನೊಂದು ವಿಡಿಯೋದಲ್ಲೂ ಕೂಡ ಸಿಂಗಳೀಕ ವೊಂದು ಒಂಟಿಯಾಗಿ ಚಿರತೆಯನ್ನು ಬೆದರಿಸಿದೆ. ಅದಕ್ಕೆ ಹೇಳೋದು, ಶಕ್ತಿಯೊಂದಿಗೆ ಯುಕ್ತಿಯೂ ಇರಬೇಕು ಅನ್ನೋದು...ಏನಂತೀರಿ?
PublicNext
03/12/2020 01:16 pm