ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸಂಘಟನೆಯಲ್ಲಿ ಸಂಗ್ರಹವಾದ ಹಣ: ಕುಟುಂಬಸ್ಥರಿಗೆ ಹಸ್ತಾಂತರ

ಕುಂದಾಪುರ:ಸಂಘಟನೆಯಲ್ಲಿ ಸಂಗ್ರಹವಾದ ಹಣ : ಕುಟುಂಬದವರಿಗೆ ಹಸ್ತಾಂತರ.

ಕುಂದಾಪುರ :ಬೆಂಗಳೂರು ನ್ಯೂ ಶಾಂತಿ ಸಾಗರ್ ಹೋಟೆಲ್ ನಲ್ಲಿಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಕುಟುಂಬಕ್ಕೆ .ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಇವರ ವತಿಯಿಂದ ಸಂಗ್ರಹಿಸಿದ ದೇಣಿಗೆ ಹಣವನ್ನು ಈ ಘಟನೆಯಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕ ಪ್ರೀತಮ್ ಹಾಗೂ ತ್ರೀವವಾಗಿ ಗಾಯಗೊಂಡಿದ ಕೃಷ್ಣ ಪೂಜಾರಿಯವರಿಗೆ ಸಂಘಟನೆಯಲ್ಲಿ ದಾನಿಗಳಿಂದ ಸಂಗ್ರಹವಾದ ದೇಣಿಗೆ ಹಣವನ್ನು ನೀಡಿದರು .

ಸ್ಥಳದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷರು ಅಶೋಕ್ ಪಂಜಿಮರ್ ,ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ,ಉಡುಪಿ ಜಿಲ್ಲಾ ಅಧ್ಯಕ್ಷರು ಸುಕುಮಾರ್ ಶೆಟ್ಟಿ ,ಉಪಾಧ್ಯಕ್ಷರು ನಾಗರಶೆಟ್ಟಿ ಗಂಟಿಹೊಳೆ ,ಮಹಿಳಾ ಪದಾಧಿಕಾರಿ ಉಷಾ ಪೂಜಾರಿ, ಹೋಟೆಲ್ ಕಾರ್ಮಿಕರ ಹೋರಾಟಗಾರ ಪುರುಷೋತ್ತಮ್ ಪೂಜಾರಿ,ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/03/2022 09:57 am

Cinque Terre

562

Cinque Terre

0

ಸಂಬಂಧಿತ ಸುದ್ದಿ