ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಲಾಡಿ: ಜಿಲ್ಲಾಧಿಕಾರಿಗೆ ವಿಜೃಂಭಣೆಯ ಸ್ವಾಗತ

ಹಾಲಾಡಿ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಇಂದು ಶ್ರೀಮತಿ ಶಾಲಿನಿ ಶಂಕರ ಕನ್ವೆಷನ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ರವರಗೆ ವಿಜೃಂಭಣೆ ಸ್ವಾಗತ ಕೋರಲಾಯಿತು.

Edited By : PublicNext Desk
Kshetra Samachara

Kshetra Samachara

16/04/2022 11:19 am

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ