ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಭಾರತೀಯ ಅರಣ್ಯ ಸೇವೆಗೆ "IFS" ಅಧಿಕಾರಿಯಾಗಿ ಪದನ್ನೋತಿ ಹೊಂದಿದ ಉದಯ್ ಜೋಗಿ

ಬೈಂದೂರು : ಭಾರತೀಯ ಅರಣ್ಯ ಸೇವೆಗೆ “IFS” ಅಧಿಕಾರಿಯಾಗಿ ಪದೊನ್ನತಿ ಹೊಂದಿದ ಉದಯ ಜೋಗಿ.

ಬೈಂದೂರು :ಭಾರತೀಯ ಅರಣ್ಯ ಸೇವೆ “IFS” ಉನ್ನತ ಮಟ್ಟದ ಅಧಿಕಾರಿಯಾಗಿ ಜೋಗಿ "ಬಳೆಗಾರ ಜನಾಂಗದ" ಉದಯ ಜೋಗಿರವರು Deputy conservator of forest officer, ಕರ್ನಾಟಕ ಕೇಡರ್ ಅಲ್ಲಿ “ಭಾರತೀಯ ಅರಣ್ಯ ಸೇವೆ” “IFS” ಅಧಿಕಾರಿಯಾಗಿ ಪದೊನ್ನತಿ ಹೊಂದಿದ ಮಾನ್ಯ ಶ್ರೀಯುತ ಉದಯ ಜೋಗಿ, IFS ಅವರಿಗೆ ಶುಭ ಹಾರೈಸುತ್ತೇವೆ.

ಜೋಗಿ ಜನಾಂಗದಲ್ಲೇ ಈ ಒಂದು ಸಾಧನೆ ಗೈದು ಈ ಒಂದು ಉನ್ನತ ಮಟ್ಟದ ದೊಡ್ಡ ಹುದ್ದೆಯನ್ನು ಅಲಂಕರಿಸಿದವರು ಇವರೇ ಮೊದಲನೆಯವರು ಎನ್ನುವ ಹೆಗ್ಗಳಿಕೆ ಇವರದ್ದು. ಮುಂದಿನ ದಿನಗಳಲ್ಲಿ ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಜೋಗಿ ಬಳೆಗಾರ ಸಮಾಜದವರು ಹಾರೈಸಿದರು.

Edited By : PublicNext Desk
Kshetra Samachara

Kshetra Samachara

01/04/2022 05:17 pm

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ