ಕುಂದಾಪುರ: ಶಿವಮೊಗ್ಗ ಓಪನ್ 3ನೇ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರದ ಎಚ್.ಎಂ.ಎಂ ಇಂಗ್ಲೀಷ್ ಮೀಡಿಯಂ ಪ್ರೈಮರಿ ಹಾಗೂ ವಿ ಕೆ ಆಚಾರ್ಯ ಮೆಮೊರಿಯಲ್ ಹೈಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿ ನವಮಿ ಎಸ್ ಶೆಟ್ಟಿ ಕಟಾ ವಿಭಾಗದಲ್ಲಿ ಬೆಳ್ಳಿ ಹಾಗೂ ಕುಮಿಟಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕುಂದಾಪುರದ ಶೇಖರ್ ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿಯ ಮಗಳಾದ ನವಮಿ ಎಸ್ ಶೆಟ್ಟಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪರ್ಕಳದ ಪ್ರವೀಣ್ ಪಿ. ಕೆ. ಸಿ ಅವರ ಶಿಷ್ಯೆಯಾಗಿದ್ದಾರೆ.
Kshetra Samachara
25/08/2022 02:01 pm