ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾಜಿ ಕ್ರಿಕೆಟ್ ತಾರೆ ಸೈಯದ್ ಕಿರ್ಮಾನಿಯಿಂದ ನೂತನ ಪಿಚ್ ಉದ್ಘಾಟನೆ

ಮಣಿಪಾಲ: ಭಾರತ ತಂಡದ ಮಾಜಿ ಕ್ರಿಕೆಟ್ ತಾರೆ, ಸುಪ್ರಸಿದ್ಧ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಇಂದು ಉಡುಪಿಗೆ ಆಗಮಿಸಿದ್ದು, ಇಲ್ಲಿನ ಈಶ್ವರನಗರದಲ್ಲಿರುವ ಪಾಲಿಟೆಕ್ನಿಕ್ ಮೈದಾನದಲ್ಲಿ ಹಾರ್ಡ್ ಬಾಲ್ ಕ್ರಿಕೆಟ್ ನೂತನ ಪಿಚ್ ನ್ನು ಉದ್ಘಾಟಿಸಿದರು.

ಈ ಸಂದರ್ಭ ಪ್ರಸಾದ್ ನೇತ್ರಾಲಯದ ವೈದ್ಯ ಕೃಷ್ಣಪ್ರಸಾದ್, ರೈನ್ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರು, ತರಬೇತುದಾರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

03/01/2022 04:18 pm

Cinque Terre

10.27 K

Cinque Terre

0

ಸಂಬಂಧಿತ ಸುದ್ದಿ