ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಶಿಮಂತೂರು ಪ್ರದೀಪ್ ಆಚಾರ್ಯಗೆ ಬೆಳ್ಳಿ ಪದಕ

ಮುಲ್ಕಿ; ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರದೀಪ್ ಎಸ್ ಆಚಾರ್ಯ ಕಟಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. .

ಪ್ರದೀಪ್ ಎಸ್ ಆಚಾರ್ಯ ಮುಲ್ಕಿ ಸಮೀಪದ ಶಿಮಂತೂರು ಹಾಳೆ ಜೋರ ವನಿತಾ ಶಿವರಾಮ ಆಚಾರ್ಯ ಅವರ ಪುತ್ರ ಹಾಗೂ ಪಲಿಮಾರು ಶಾಖೆಯ ಕರಾಟೆ ಬುಡೋಕಾನ್ ಮಾರ್ಷಲ್ ಆರ್ಟ್ಸ್ ನ ವಿದ್ಯಾರ್ಥಿಯಾಗಿದ್ದು, ಇನ್ನಾ ಸ್ವಾತಿ ಆಚಾರ್ಯ ಅವರಿಂದ ಕರಾಟೆ ತರಬೇತಿಯನ್ನು ಪಡೆದಿರುತ್ತಾನೆ.

Edited By : PublicNext Desk
Kshetra Samachara

Kshetra Samachara

14/11/2021 11:09 pm

Cinque Terre

3.84 K

Cinque Terre

0

ಸಂಬಂಧಿತ ಸುದ್ದಿ