ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು :ವಿಜಯ ಯುವ ಸಂಗಮದ ಸದಸ್ಯರಿಂದ ಶನಿಮಹಾತ್ಮೆ ತಾಳಮದ್ದಳೆ

ಬಜಪೆ:ವಿಜಯ ಯುವ ಸಂಗಮ ಎಕ್ಕಾರು ಇದರ ಸದಸ್ಯರಿಂದ ತಾಳಮದ್ದಲೆ ರೂಪದಲ್ಲಿ ಶನಿಮಹಾತ್ಮೆ ಎಂಬ ಕಾರ್ಯಕ್ರಮವು ಕಟೀಲು ಸಮೀಪದ ಗಂಪ ಎಂಬಲ್ಲಿ ನಡೆಯಿತು.ಕಳೆದ ಹಲವು ವರ್ಷಗಳಿಂದ ಕ್ರೀಡೆ, ಸಾಮಾಜಿಕ,ಧಾರ್ಮಿಕ ಹಾಗೂ ಜನಪರ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ವಿಜಯ ಯುವ ಸಂಗಮದ ಸದಸ್ಯರು ಇದೀಗ ತಾಳಮದ್ದಳೆ ಕಾರ್ಯಕ್ರಮವನ್ನು ನಡೆಸಿರುವುದು ವಿಶೇಷವಾಗಿದೆ.

ಗ್ರಾಮೀಣ ಭಾಗದಲ್ಲಿ ಉತ್ಸಾಹಿ ಯುವಕರಿಂದಲೇ ಹುಟ್ಟಿಕೊಂಡಂತಹ ಈ ಸಂಸ್ಥೆಯು ಇನ್ನಷ್ಟು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನೀಡುತ್ತಾ ಬರಲಿ ಎಂಬುದೇ ನಮ್ಮೇಲ್ಲರ ಆಶಯವಾಗಿದೆ.

Edited By : PublicNext Desk
Kshetra Samachara

Kshetra Samachara

04/05/2022 09:16 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ