ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನಾವುಂದ 38 ನೇ ವರ್ಷದ ಭಜನಾ ಕಾರ್ಯಕ್ರಮ !

ಬೈಂದೂರು: ನಾವುಂದ ಶ್ರೀ ಭಜನಾ ಮಂಡಳಿ ಬಾಂಗಿನ ಕೆಳಬದಿ ನಾವುಂದದ 38 ನೇ ವರ್ಷದ ಭಜನಾ ಕಾರ್ಯಕ್ರಮ ಬಹಳ ವಿಜ್ರಂಭಣೆಯಿಂದ ನಡೆದಿದೆ.

ಇದರ ಉದ್ಘಾಟನೆಯನ್ನು ನಾಗಯಕ್ಷಿ ಪಾತ್ರಿಗಳು ಮತ್ತು ಶ್ರೀ ಶಾರದಾ ಪೀಠಂ ಶೃಂಗೇರಿಯ ಪ್ರಾಂತಿಯ ಧರ್ಮಾಧಿಕಾರಿಗಳಾದ ಶ್ರೀ ವೇದಮೂರ್ತಿ ಲೋಕೇಶ್ ಅಡಿಗ ಇವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಬೈಂದೂರಿನ ಮಾಜಿ ಶಾಸಕ ಗೋಪಾಲ್ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

02/05/2022 05:19 pm

Cinque Terre

3.36 K

Cinque Terre

0

ಸಂಬಂಧಿತ ಸುದ್ದಿ