ಮಂಗಳೂರು: ಸುಪ್ರಸಿದ್ಧ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆಯು ಫೆ.14ರಿಂದ ಫೆ.15ರ ವರೆಗೆ ಜರುಗಲಿದ್ದು, ಈ ಪ್ರಯುಕ್ತ ಇಂದು ಬೆಳಗ್ಗೆ ಪ್ರಸಾದ ಹಾರಿಸುವಿಕೆ ಸಹಿತ ನಾನಾ ಧಾರ್ಮಿಕ ವಿಧಿ-ವಿಧಾನ ನಡೆಯಿತು.
ಫೆ.11ರಂದು ಶ್ರೀ ಚಂಡಿಕಾ ಯಾಗ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಲಿದ್ದು, ಫೆ.19ರಂದು ಶ್ರೀ ಮಲರಾಯ- ಧೂಮಾವತಿ ದೈವಗಳ ನೇಮೋತ್ಸವ ಜರುಗಲಿದೆ.
Kshetra Samachara
04/02/2022 10:25 pm