ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋಟಿ ಗೀತಾ ಲೇಖನ ಯಜ್ಞ; ಸುತ್ತೂರು ಶ್ರೀಗಳಿಂದ ಖುಷಿ ವ್ಯಕ್ತ

ಉಡುಪಿ: ಅಮೆರಿಕದ ಷಿಕಾಗೋ ನಗರದಲ್ಲಿ ಕನ್ನಡ ಕೂಟದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಭಾವಿ ಪರ್ಯಾಯ ಪುತ್ತಿಗೆ ಶ್ರೀಗಳ ಜೊತೆ ಸೌಹಾರ್ದ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಪಾದರ ಚತುರ್ಥ ಪರ್ಯಾಯದ ಜಾಗತಿಕ ಬೃಹತ್ ಧಾರ್ಮಿಕ ಅಭಿಯಾನ ಕೋಟಿ ಗೀತಾಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಗವದ್ಗೀತೆ ಮನುಕುಲಕ್ಕೆ ಭಾರತದ ಕೊಡುಗೆ. ಇದನ್ನು ಪುತ್ತಿಗೆ ಶ್ರೀಪಾದರು ಜನಮಾನಸದಲ್ಲಿ ಬಿತ್ತುತ್ತಿರುವುದು ಅತ್ಯಂತ ಔಚಿತ್ಯಪೂರ್ಣ. ಶ್ರೀಕೃಷ್ಣನ ಅನುಗ್ರಹದಿಂದ ಈ ಸತ್ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.

Edited By : Somashekar
Kshetra Samachara

Kshetra Samachara

19/09/2022 12:47 pm

Cinque Terre

2.91 K

Cinque Terre

1

ಸಂಬಂಧಿತ ಸುದ್ದಿ