ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ನವ ದುರ್ಗೆಯರ ಪೈಕಿ ದುರ್ಗೆ, ಶಾರದೆ, ಲಕ್ಷ್ಮಿ ಅವತಾರದಲ್ಲಿ ನವರಾತ್ರಿ ಸಂಭ್ರಮ ಹೆಚ್ಚಿಸಿದ ಚಾರ್ವಿ

ಮಂಗಳೂರು : ಅಕ್ಟೋಬರ್ ತಿಂಗಳೆಂದ್ರೆ ಅದು ಹಬ್ಬಗಳ ತಿಂಗಳೆಂದು ಹೇಳಲಾಗುತ್ತದೆ.ಜೊತೆಗೆ ಸಾಲು ಸಾಲು ರಜೆಗಳಿರುವ ಈ ತಿಂಗಳಲ್ಲಿ ಮನೆಮಂದಿಯಲ್ಲ ಒಟ್ಟಾಗಿ ಹಬ್ಬ ಹರಿದಿನಗಳನ್ನು ಸಂಭ್ರಮಿಸಲಾಗುತ್ತದೆ.ಇದೇ ತಿಂಗಳು 17 ರಿಂದ ನೆಚ್ಚಿನ ನಾಡ ಹಬ್ಬ ದಸರಾ ಶುರು.

ಕೊರೊನಾ ಕಾರಣದಿಂದಾಗಿ ಈ ಬಾರಿ ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತದೆ.

ದುರ್ಗಾದೇವಿಯ ಆರಾಧನೆಯ ಪರ್ವಕಾಲವಾದ ನವರಾತ್ರಿಯ ಈ ಸಂಭ್ರಮಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಇಲ್ಲೋಬ್ಬ ಬಾಲೆ ನವ ದುರ್ಗೆಯರ ಪೈಕಿ ದುರ್ಗೆ, ಶಾರದೆ, ಲಕ್ಷ್ಮಿ ಅವತಾರದಲ್ಲಿ ಜನಮನ ಸೆಳೆದಿದ್ದಾಳೆ.

Edited By : Manjunath H D
Kshetra Samachara

Kshetra Samachara

15/10/2020 11:44 am

Cinque Terre

26.42 K

Cinque Terre

7

ಸಂಬಂಧಿತ ಸುದ್ದಿ