ಮೂಡಬಿದ್ರೆ: ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ದ.ಕ ಜಿಲ್ಲೆ ಯ ವತಿಯಿಂದ "ಉದ್ಯಮಶೀಲತಾ ಅಭಿವೃದ್ಧಿ" ಯೋಜನಯಡಿ ಬೆಳುವಾಯಿ ಗ್ರಾಮದ ಅಂಬೂರಿ ನಿವಾಸಿಯಾದ ಪ್ರದೀಪ್ ನಾಯ್ಕ್ ರವರಿಗೆ ಸುಮಾರು 5,06,411.00 ರೂ ವೆಚ್ಚದ ಮಹೀಂದ್ರಾ ಜೀತೋ ವಾಹನ ಮಂಜೂರಾಗಿದ್ದು, ವಾಹನವನ್ನು ಫಲಾನುಭವಿಗೆ ಮೂಡಬಿದ್ರೆಯ ಕಚೇರಿ ಸೇವಕದಲ್ಲಿ ಹಸ್ತಾಂತರಿಸಲಾಯಿತು.
Kshetra Samachara
23/10/2021 11:58 am