ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ರಮಾನಾಥ ರೈ ನಿಯೋಗಕ್ಕೆ ಪ್ರವೀಣ್ ಚಿಕ್ಕಪ್ಪನಿಂದ ಮಾತಿನೇಟು; "ನಿಕುಲು ಹಿಂದುತ್ವದಕ್ಲೆನ್ ದೆಪ್ಪೆರೆನೇ ಉಪ್ಪುನಕುಲು!"

ಸುಳ್ಯ: ಮನೆಗೆ ಭೇಟಿ ನೀಡಿದ ರಮಾನಾಥ ರೈ ನೇತೃತ್ವದ ಕಾಂಗ್ರೆಸ್‌ ನಿಯೋಗವನ್ನು ಪ್ರವೀಣ್ ನೆಟ್ಟಾರು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

"ನಿಕುಲು ಹಿಂದುತ್ವದಕ್ಲೆನ್ ದೆಪ್ಪರೆನೇ ಉಪ್ಪುನಕುಲು. ನಿಕ್ಲೆಗ್ ಇನಿ ಟೈಮ್ ತಿಕ್ಕಿನ ಇಡೆಗ್‌ ಬರಿಯರೆ. ದಾದ ಪೋರ್ಲು ತೂಯಾರೆ ಬತ್ತಿನ!" (ನೀವೆಲ್ಲ ಹಿಂದುತ್ವದವರನ್ನು ತೆಗೆಯಲು ಇರುವವರು. ನಿಮಗೆಲ್ಲ ಇವತ್ತು ಟೈಮ್‌ ಸಿಕ್ಕಿದ್ದಾ... ಇಲ್ಲಿಗೆ ಬರಲಿಕ್ಕೆ. ಏನು ಚೆಂದ ನೋಡಲಿಕ್ಕೆ ಬಂದದ್ದಾ?" ಹೀಗೆ ಹೇಳ್ತಾ ಪ್ರವೀಣ್ ನೆಟ್ಟಾರು ಅವರ ಚಿಕ್ಕಪ್ಪ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗ್ತಿದೆ.

Edited By : Shivu K
PublicNext

PublicNext

31/07/2022 10:43 pm

Cinque Terre

49.76 K

Cinque Terre

29

ಸಂಬಂಧಿತ ಸುದ್ದಿ