ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚುನಾವಣಾ ಬಹಿಷ್ಕಾರದ ಬ್ಯಾನರ್ ಹರಿದವರಿಗೆ ಶಿಕ್ಷೆಯಾಗಲಿ : ರಸ್ತೆ ಅಭಿವೃದ್ಧಿಯಾಗಲಿ

ಸುಳ್ಯ:ಉಳ್ಳಾಕುಲು ಮತ್ತು ಕೊರಗಜ್ಜ ದೈವಸ್ಥಾನದ ಮುಂದೆ ಪ್ರಾರ್ಥನೆ ಮಾಡಿದ ಊರವರು ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅರಂತೋಡಿನಿಂದ ಎಲಿಮಲೆಗೆ ಹೋಗುವ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾನರ್ ವೊಂದನ್ನು ಕಿಡಿಗೇಡಿಗಳು ತೆಗೆದಿದ್ದು, ಬ್ಯಾನರ್ ಹರಿದವರಿಗೆ ತಕ್ಕ ಶಿಕ್ಷೆಯಾಗಲಿ ಹಾಗೂ ಈ ರಸ್ತೆ ಆದಷ್ಟು ಶೀಘ್ರ ಅಭಿವೃದ್ಧಿಯಾಗಲಿ ಎಂದು ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯವರು ಹಾಗೂ ಊರಿನವರು ಉಳ್ಳಾಕುಲು ದೈವಸ್ಥಾನ ಹಾಗೂ ಕೊರಗಜ್ಜನ ದೈವಸ್ಥಾನದ ಮುಂದೆ ಪ್ರಾರ್ಥನೆ ಮಾಡಿದರು.

Edited By : Nirmala Aralikatti
Kshetra Samachara

Kshetra Samachara

16/07/2022 06:04 pm

Cinque Terre

3.36 K

Cinque Terre

0

ಸಂಬಂಧಿತ ಸುದ್ದಿ