ಉಡುಪಿ: ಉಡುಪಿಯಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದ್ದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಉಡುಪಿಗೆ ಆಗಮಿಸಿದ್ದಾರೆ.
ನಗರದ ಕಿದಿಯೂರು ಹೋಟೆಲ್‌ನ ಮಾಧವ ಕೃಷ್ಣ ಸಭಾಭವನದಲ್ಲಿ ಸಭೆ ಉದ್ಘಾಟನೆಯಾಗಲಿದೆ. ಪದಾಧಿಕಾರಿಗಳ ಸಭೆಯ ಆರಂಭಕ್ಕೂ ಮುನ್ನ ಬೆಳಿಗ್ಗೆ ರಾಜ್ಯಾಧ್ಯಕ್ಷರು ಉಡುಪಿ ನಗರ ಬಿಜೆಪಿ ಮಣಿಪಾಲದ ನೆಹರೂ ನಗರದ ಕೊರಗ ಕಾಲೋನಿಯಲ್ಲಿ ನಿರ್ಮಿಸಿದ ಮನೆಯ ಹಸ್ತಾಂತರ ಮಾಡಿದರು.
Kshetra Samachara
10/05/2022 10:08 am