ಕುಂದಾಪುರ: ರಾಜ್ಯ ಸರಕಾರ ಪಿಯು ಕಾಲೇಜುಗಳಲ್ಲಿ ಪರಿಷ್ಕೃತ ಸಮವಸ್ತ್ರ ಸಂಹಿತೆ ಜಾರಿಗೆ ತಂದಿದೆ.ಹೀಗಿದ್ದರೂ ಕುಂದಾಪುರದಲ್ಲಿ ಇವತ್ತು ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಾಕಿಯೇ ತರಗತಿಗೆ ಹೋಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದರು.
ಇನ್ನೊಂದೆಡೆ ಕೆಲವು ವಿದ್ಯಾರ್ಥಿಗಳು ಅವರು ಹಿಜಾಬ್ ಹಾಕಿ ಬರುವುದಾದರೆ ನಾವು ಕೇಸರಿ ಶಾಲು ಹಾಕಿ ಬರುತ್ತೇವೆ ಎಂದು ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ,ಮುಸ್ಲಿಂ ಮುಖಂಡರೊಂದಿಗೆ ಮಾತಾಡಿಸಿತು.ಮುಸ್ಲಿಂ ಮುಖಂಡರು ಕೂಡ ರಾಜ್ಯ ಸರಕಾರದ ಪರಿಷ್ಕೃತ ಸುತ್ತೋಲೆ ಯನ್ನು ಒಪ್ಪಿದಂತಿಲ್ಲ.ಅವರು ಏನು ಹೇಳ್ತಾರೆ ? ಇಲ್ಲಿದೆ ನೋಡಿ.
Kshetra Samachara
07/02/2022 06:24 pm