ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾರಾಯಣ ಗುರು ಸ್ತಬ್ಧ ಚಿತ್ರ ನಿರಾಕರಣೆ:ಬಿಲ್ಲವ ಸಮುದಾಯದಿಂದ ಸ್ವಾಭಿಮಾನ ನಡಿಗೆ!

ಉಡುಪಿ: ಕೇಂದ್ರದ ಮೋದಿ ಸರಕಾರ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಮಹಾನ್ ಮಾನವತಾವಾದಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಿಲ್ಲ. ಈ ಬೆಳವಣಿಗೆಯಿಂದ ಕರಾವಳಿಯ ಬಿಲ್ಲವ ಸಮುದಾಯಗಳಿಗೆ ನೋವುಂಟಾಗಿದೆ. ಘಟನೆಯನ್ನು ಖಂಡಿಸಿ ಇಂದು ಉಡುಪಿ ಜಿಲ್ಲೆಯ ಎಲ್ಲ ತಾಲೂಕಿನ ಬಿಲ್ಲವ ಸಮುದಾಯಗಳು ಸ್ವಾಭಿಮಾನ ನಡಿಗೆ ಎಂಬ ಪಾದಯಾತ್ರೆಯನ್ನು ನಡೆಸಿವೆ. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿಗಳ ಮೂಲಕ ಹೆಜಮಾಡಿಗೆ ಬಂದು ಅಲ್ಲಿಂದ ಸ್ವಾಭಿಮಾನ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿವೆ.ಕೊನೆಗೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಮೆರವಣಿಗೆ ಸಂಪನ್ನಗೊಳ್ಳಲಿದೆ. ಈ ಮೂಲಕ ತಮ್ಮ ನೋವನ್ನು ಬಿಲ್ಲವ ಸಮುದಾಯ ಹೊರಹಾಕಿದೆ.

Edited By : Nagesh Gaonkar
Kshetra Samachara

Kshetra Samachara

26/01/2022 05:52 pm

Cinque Terre

17.66 K

Cinque Terre

1

ಸಂಬಂಧಿತ ಸುದ್ದಿ