ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳೆಗೆ ಅಬ್ಬರಕ್ಕೆ ಕುಸಿತ ರಸ್ತೆ- ಶಾಸಕ ಡಾ. ಭರತ್ ಶೆಟ್ಟಿ ಪರಿಶೀಲನೆ

ಮಂಗಳೂರು: ಮಂಗಳೂರು ನಗರ ಉತ್ತರದ ಲ್ಯಾಂಡ್ ಲಿಂಕ್ಸ್‌ನಲ್ಲಿನ 2ನೇ ಮುಖ್ಯ ರಸ್ತೆಯಲ್ಲಿ ಹಿಮಕರ್ ರಾವ್ ಮನೆಯ ಮುಂಭಾಗದ ರಸ್ತೆ ಭಾರಿ ಮಳೆಗೆ ಕುಸಿದಿತ್ತು. ಸಕಾಲಿಕವಾಗಿ ಸ್ಥಳೀಯ ಕಾರ್ಪೋರೇಟರ್ ರಜನಿ ಕೋಟ್ಯಾನ್ ತಾತ್ಕಾಲಿಕ ಪರಿಹಾರದ ವ್ಯವಸ್ಥೆ ಮಾಡಿದ್ದಾರೆ.

ಕೂಡಲೇ ಸ್ಥಳಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ, ಪಾಲಿಕೆ ಕಮೀಷನರ್ ಅಕ್ಷಯ್ ಶ್ರೀಧರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಶಾಶ್ವತ ಪರಿಹಾರದ ಬಗ್ಗೆ ಸಮಾಲೋಚನೆ ನಡೆಸಿದರು. ಶಾಸಕರೊಂದಿಗೆ ಕಾರ್ಪೋರೇಟರ್ ರಂಜನಿ ಕೋಟ್ಯಾನ್, ಮ.ನಾ.ಪ ಮಾಜಿ ಸದಸ್ಯ ರಾಜೇಶ್ ಜೋಗಿ, ಸ್ಥಳೀಯರಾದ ಹಿಮಾಕರ್ ರಾವ್, ಸತೀಶ್ ರಾವ್, ಸುಂದರ್ ರಾವ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/10/2021 03:32 pm

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ