ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಯೂತ್ ಕಾಂಗ್ರೆಸ್ ಸಂಘಟನೆಯನ್ನು ಮುಂದಿನ ದಿನಗಳಲ್ಲಿ ಬಲಪಡಿಸಲು ಚಿಂತನೆ

ಮಂಗಳೂರು : ಯೂತ್ ಕಾಂಗ್ರೆಸ್ ಚುನಾವಣೆ ನಡೆದ ಬೆನ್ನಲ್ಲೇ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಸುದ್ದಿಗೋಷ್ಟಿಯಿ ಮಂಗಳೂರು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನೂತನವಾಗಿ ಆಯ್ಕೆಯಾದ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಸಂಘಟನೆಯನ್ನ ಮತ್ತಷ್ಟು ಬಲಪಡಿಸಲು ಈಗಾಗಲೇ ಕಾರ್ಯಯೋಜನೆಗಳನ್ನ ರೂಪಿಸುವಲ್ಲಿ ಚಿಂತನೆ ಮಾಡಲಾಗಿದೆ.

ಯುವಕರಿಗೆ ಓರಿಯಂಟೆಷನ್ ಮೂಲಕವಾಗಿ ಯುವಕರಲ್ಲಿ ಜಾಗೃತಿ ಮೂಡಿಸಲು ಚಿಂತನೆ ನಡೆಸಲಾಗಿದೆ.ಎಲ್ಲಾ ಬ್ಲಾಕ್ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಯುವಕರ ಪಡೆಯನ್ನ ಕಟ್ಟಿ ಯುವ ಸಂಘಟನೆಯನ್ನ ಪುನಃಚ್ಛೆತನ ಮಾಡಲು ಸಿದ್ದ ಎಂದರು.

Edited By : Manjunath H D
Kshetra Samachara

Kshetra Samachara

09/02/2021 02:50 pm

Cinque Terre

14.39 K

Cinque Terre

4

ಸಂಬಂಧಿತ ಸುದ್ದಿ