ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹೊಸದಿಲ್ಲಿ ರೈತರ ಧರಣಿ ಬೆಂಬಲಿಸಿ ಕರಾವಳಿಯಲ್ಲೂ ಟ್ರ್ಯಾಕ್ಟರ್ ರ‍್ಯಾಲಿ

ಮಂಗಳೂರು: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಧರಣಿ, ಟ್ರ್ಯಾಕ್ಟರ್ ರ‍್ಯಾಲಿ ಬೆಂಬಲಿಸಿ, ಮಂಗಳೂರಿನಲ್ಲಿಯೂ ಕೂಡ

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೃಷಿಕರ ಟ್ರ್ಯಾಕ್ಟರ್ ರ‍್ಯಾಲಿ ನಡೆಯಿತು.

ಟ್ರ್ಯಾಕ್ಟರ್ ಗಳ ಜತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಮಿನಿ ವಿಧಾನಸೌಧದ ಎದುರು ರ‍್ಯಾಲಿಯಲ್ಲಿ ಸಾಗಿದ ಪ್ರತಿಭಟನೆಕಾರರು ಈ ವೇಳೆ ರೈತರ ಪರ ಘೋಷಣೆ ಮೊಳಗಿಸಿದರು.

ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

26/01/2021 07:09 pm

Cinque Terre

15.57 K

Cinque Terre

3

ಸಂಬಂಧಿತ ಸುದ್ದಿ