ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗೋ ರಕ್ಷಕರ ಕೇಸ್ ಕ್ಲೋಸ್ ಮಾಡ್ತೇವೆ,: ಸಚಿವ ಪ್ರಭು ಚೌಹಾಣ್

ಮಂಗಳೂರು: ಗೋರಕ್ಷಕರ ಮೇಲೆ ಈ ಹಿಂದೆ ದಾಖಲಾದ ಎಲ್ಲಾ ಕೇಸುಗಳನ್ನು ಕ್ಲೋಸ್ ಮಾಡಲಾಗುವುದು ಎಂದು ರಾಜ್ಯ ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದ್ದು, ಜೊತೆಗೆ ಈ ಹಿಂದೆ ಗೋರಕ್ಷಣೆ ತೆರಳಿದ್ದಾಗ ಕೆಲವೆಡೆ ಗಲಾಟೆಗಳು ನಡೆದ ಪ್ರಕರಣಗಳು ದಾಖಲಾಗಿದ್ದು, ಈ ರೀತಿ ಗೋರಕ್ಷಕರ ಮೇಲೆ ದಾಖಲಾಗಿದ್ದ ಎಲ್ಲಾ ಕೇಸುಗಳನ್ನು ತಕ್ಷಣವೇ ಕ್ಲೋಸ್ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

19/01/2021 10:53 pm

Cinque Terre

25.93 K

Cinque Terre

10

ಸಂಬಂಧಿತ ಸುದ್ದಿ