ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಶಂಕರಾಚಾರ್ಯರ ಬದುಕಿನ ಅಧ್ಯಯನದಿಂದ ಹಿಂದೂ ಧರ್ಮದ ಉದ್ಧಾರ ಸಾಧ್ಯ

ಬ್ರಹ್ಮಾವರ: ಇಲ್ಲಿನ ಶ್ರೀ ದುರ್ಗಾದೇವಿ ಮಹಾಕಾಳಿ ದೇವಸ್ಥಾನದಲ್ಲಿ ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ಪ್ರಾಯೋಜಕತ್ವದಲ್ಲಿ ಶಂಕರಜಯಂತಿ ಮಹೋತ್ಸವ ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಶಂಕರಾಚಾರ್ಯರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ತತ್ವಗಳು ಜಗತ್ತಿಗೇ ಮಾರ್ಗದರ್ಶಕ. ತನ್ನ ಅಗಾಧವಾದ ಸಾಧನೆಯಿಂದ ಅಮರರಾಗಿರುವ ಶಂಕರಾಚಾರ್ಯರ ಬದುಕಿನ ಅಧ್ಯಯನದಿಂದ ಹಿಂದೂ ಧರ್ಮದ ಉದ್ಧಾರ ಸಾಧ್ಯ. ಇಂದು ಜಾಗೃತಗೊಂಡ ಹಿಂದೂ ಧರ್ಮವು ಶಂಕರಾಚಾರ್ಯರ ಧ್ಯೇಯಗಳನ್ನು ಅಳವಡಿಸಿಕೊಂಡು ಮುಂದುವರಿಯಲಿ ಎಂದರು

Edited By : Shivu K
Kshetra Samachara

Kshetra Samachara

02/05/2022 11:43 am

Cinque Terre

4.27 K

Cinque Terre

0

ಸಂಬಂಧಿತ ಸುದ್ದಿ