ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಮುಸಲ್ಮಾನರಿಗೆ ತೋರಿಸಿದ್ದೇವೆ: ಪಿಕ್ಚರ್ ಅಭಿ ಬಾಕಿ ಹೈ" ಹಿಂದೂ ಮುಖಂಡನ ವಿವಾದಾತ್ಮಕ ಹೇಳಿಕೆ

ಉಡುಪಿ: ಶಿವಮೊಗ್ಗದಲ್ಲಿ ಬೆಂಕಿ ಹಚ್ಚುವ ಮೂಲಕ ಮುಸಲ್ಮಾನರಿಗೆ ತೋರಿಸಿದ್ದೇವೆ. ಪಿಕ್ಚರ್ ಅಭಿ ಬಾಕಿ ಹೈ ಎಂದು ಹಿಂದೂ ಮುಖಂಡ,ಭಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿನ್ನೆ ಮಣಿಪಾಲದಲ್ಲಿ ಭಜರಂಗದಳದ ಪ್ರತಿಭಟನೆ ಉದ್ದೇಶಿಸಿ ಪ್ರಚೋದನಾತ್ಮಕವಾಗಿ ಮಾತನಾಡಿದ ಅವರು ,ನಮ್ಮನ್ನು ಕೆಣಕಲು ಬರಬೇಡಿ.ಒಂದು ವೇಳೆ ಶೇ.ಎಂಬತ್ತರಷ್ಟು ಇರುವ ನಾವು ತಿರುಗಿ ಬಿದ್ದರೆ ಏನಾಗಬಹುದು ಎಂದು ಯೋಚಿಸಿ.ಹಿಂದೂ ದೇಶದಲ್ಲಿ ನಿಮಗೆ ಹಿಜಾಬ್ ಬೇಕು ಎಂದು ಹೇಳಿದರೆ ನಡೆಯಲ್ಲ.ಯಾವ ರೀತಿ ಉತ್ತರ ಕೊಡಬೇಕು ಎಂದು ನಮಗೆ ಗೊತ್ತಿದೆ ಎಂದು ಪ್ರಚೋದನಾತ್ಮಕ ರೀತಿಯಲ್ಲಿ ಭಾಷಣ ಮಾಡಿದ್ದಾರೆ.

Edited By : Manjunath H D
PublicNext

PublicNext

24/02/2022 01:34 pm

Cinque Terre

48.16 K

Cinque Terre

16

ಸಂಬಂಧಿತ ಸುದ್ದಿ