ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ದಿಢೀರ್ ಎಂದು ಸಮವಸ್ತ್ರ ಕಾನೂನು ತಂದದ್ದು ಸರಿಯಲ್ಲ: ಎಸ್ಡಿಪಿಐ

ಕುಂದಾಪುರ: ಉಡುಪಿ ಜಿಲ್ಲೆಯ ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ ಇದೆ ಎನ್ಬುವ ಆರೋಪ ಇದೆ.ಶಾಸಕ ರಘುಪತಿ ಭಟ್ ಮತ್ತು ಬಿಜೆಪಿ ಮುಖಂಡರೂ ಎಸ್ಡಿಪಿಐ ವಿರುದ್ಧ ಆರೋಪ ಮಾಡಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಂಬಾಗಿಲು ,ಹಿಜಾಬ್ ವಿವಾದ ಡಿಸೆಂಬರ್ ತಿಂಗಳಲ್ಲಿ ಕಾಪು ಪುರಸಭೆ ಫಲಿತಾಂಶ ಬಂದ ಬಳಿಕ ತಲೆದೋರಿದೆ ಎಂದು ಶಾಸಕರು ಹೇಳಿದ್ದಾರೆ.ಆದರೆ ಇದು ಮೊದಲಿನಿಂದಲೂ ಇತ್ತು.ಅವರು ಕಾಪು ಪುರಸಭೆ ಫಲಿತಾಂಶದ ಜೊತೆ ತಳುಕು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾವು ಸರಕಾರದ ಈ ಸಮವಸ್ತ್ರ ನಿಯಮವನ್ನು ಒಪ್ಪಿಕೊಳ್ಳುಕುವುದಿಲ್ಲ.ಈಗಾಗಲೇ ಇದು ನ್ಯಾಯಾಲಯದಲ್ಲಿರುವುದರಿಂದ ಸರಕಾರ ಮಧ್ಯ ಪ್ರವೇಶ ಮಾಡಿ ನಿಯಮ ತಂದದ್ದು ಸರಿಯಲ್ಲ.ಕೋರ್ಟ್ ನಲ್ಲಿ ಮುಂದೆ ಏನಾಗಿತ್ತೋ ನೋಡೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

07/02/2022 11:53 am

Cinque Terre

6.86 K

Cinque Terre

0

ಸಂಬಂಧಿತ ಸುದ್ದಿ