ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ವಿವಾದ: ಹೈಕೋರ್ಟ್‌ಗೆ ದಾಖಲಾತಿ ಸಲ್ಲಿಸಿದ ಪ್ರತಿವಾದಿಗಳು

ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ಪ್ರತಿವಾದಿಗಳಾದ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ಹಾಗೂ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ರವರು ಹೈಕೋರ್ಟ್ ಹಿರಿಯ ನ್ಯಾಯವಾದಿ ಸಾಜನ್ ಪೂವಯ್ಯರ ಮೂಲಕ ವಕಾಲತ್ತು ಸಲ್ಲಿಸಿದರು.

ಸಚಿವರಾದ ವಿ.ಸುನೀಲ್ ಕುಮಾರ್ ಮಾರ್ಗದರ್ಶನ ದಲ್ಲಿ, ಶಾಸಕ ಕೆ. ರಘುಪತಿ ಭಟ್ ಸೂಚನೆಯಂತೆ ಹಿಜಾಬ್ ವಿಚಾರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕೈಗೊಂಡ ನಿರ್ಣಯದ ಪ್ರತಿ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಯಶ್ ಪಾಲ್ ಸುವರ್ಣ ನ್ಯಾಯವಾದಿಗಳಿಗೆ ಸಲ್ಲಿಸಿದರು.

Edited By : Nagaraj Tulugeri
PublicNext

PublicNext

09/02/2022 06:06 pm

Cinque Terre

33.13 K

Cinque Terre

0

ಸಂಬಂಧಿತ ಸುದ್ದಿ